ಯುಇಎಫ್‌ಎ ಯುರೋಪಿಯನ್ ಫುಟ್‌ಬಾಲ್ ಪಂದ್ಯಾವಳಿಯು ಯುರೋಪ್ ಖಂಡದಲ್ಲಿ ಫುಟ್‌ಬಾಲ್ ಕ್ರೀಡೆಯನ್ನು ನಿಯಂತ್ರಿಸುವ ಯುಇಎಫ್‌ಎ ೧೯೬೦ರಿಂದ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಸುವ ಒಂದು ಪಂದ್ಯಾವಳಿ. ೨೦೦೮ರಲ್ಲಿ ನಡೆದ ಪಂದ್ಯಾವಳಿಗಳಲ್ಲಿ ವಿಜೇತರಾದ್ ಸ್ಪೇನ್ ಪ್ರಸಕ್ತವಾಗಿ ಈ ಪ್ರಶಸ್ತಿಯನ್ನು ಹೊಂದಿದ್ದಾರೆ. == ಪಂದ್ಯಾವಳಿಗಳು ಮತ್ತು ವಿಜೇತರು == : - - -